Wednesday, 8 July 2015

ಸ್ನೇಹಿತರೆ ಇಂದು ಕೆ.ಆರ್ ಪೇಟೆಯಲ್ಲಿ ನಮ್ಮ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಪ್ರಚಾರ ಆಂದೋಲನ ಮಾಡಿದರು. ನಾವು ಮಾಡುತ್ತಿರುವ ರೈತರ ಸಾಲದ ಹೊರೆಗೆ ಆತ್ಮ ಅತ್ಯೆಯೊಂದೆ ಪರಿಹಾರವರಲ್ಲ, ಅದನ್ನು ಹೊರತಾಗಿ ನಾವು ಹೋರಾಟ ಮಾಡುವುದರ ಮುಖಾಂತರವೇ ನಮ್ಮ ಹಕ್ಕುಗಳನ್ನು ಮತ್ತು ಬಾಕಿ ಮೊತ್ತವನ್ನು ಪಡೆಯಬೇಕು ಎಂದು ಜನ ಜಾಗೃತಿಯನ್ನು ಮೂಡಿಸಿದೆವು. ಇದಕ್ಕೆ ಪ್ರಜ್ಞಾವಂತ ನಾಗರಿಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.







No comments:

Post a Comment