Wednesday, 29 July 2015

ಉನ್ನತ ಶಿಕ್ಷಣವನ್ನು ಡಬ್ಲುಟಿಓ ಗೆ ಹಸ್ತಾಂತರಿಸುವುದನ್ನು ತಡೆಯಲು ಸಮಾನ ಮನಸ್ಕರ ಸಮಾಲೋಚನೆ ಸಭೆ
ಭಾರತ ಸರ್ಕಾರವು 15-18ನೇ ಡಿಸೆಂಬರ್ 2015ರಂದು ಕೀನ್ಯಾದ ನೈರೋಬಿಯಲ್ಲಿ ನಡೆಯಲಿರುವ ಡಬ್ಲುಟಿಓ ದ 10ನೇ ಸಚಿವ ಸಭೆಯಲ್ಲಿ ನಮ್ಮ ಉನ್ನತ ಶಿಕ್ಷಣ ಕ್ಷೇತ್ರವನ್ನು ಜಾಗತಿಕ ಮಾರುಕಟ್ಟೆಗೆ ಅನುಕೂಲಕರವಾಗುವಂತೆ ಒಪ್ಪಂದಕ್ಕೆ ಸಹಿ ಹಾಕಲಿದೆ. ನಂತರ ಉನ್ನತ ಶಿಕ್ಷಣದಲ್ಲಿ ನಮ್ಮ ಸ್ವಾಯತ್ತತೆ,ಸ್ವಾತಂತ್ರ ಕೊನೆಗೊಂಡಂತೆ.   ಕೇಂದ್ರ ಸರ್ಕಾರವು  ಉನ್ನತ ಶಿಕ್ಷಣವನ್ನು ಡಬ್ಲುಟಿಓ ಗೆ ಹಸ್ತಾಂತರಿಸುವುದನ್ನು ತಡೆಯಲು ಸಮಾನ ಮನಸ್ಕರ ಸಮಾಲೋಚನೆ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಡಬ್ಲುಟಿಓ ದ  ನಮ್ಮ ಮುಂದಿನ ಕಾರ್ಯಯೋಜನೆಗಳು ಮತ್ತು ಹೋರಾಟದ ಸ್ವರೂಪಗಳ ಕುರಿತು ಚರ್ಚಿಸಬೇಕಾಗಿದೆ. ತಾವೆಲ್ಲರೂ ತಮ್ಮ ಸ್ನೇಹಿತರೊಂದಿಗೆ ಈ ಸಭೆಯಲ್ಲಿ ತಪ್ಪದೇ ಭಾಗವಹಿಸಬೇಕೆಂದು ಕೋರುತ್ತೇವೆ.
ವಿವರಗಳಿಗೆ ಕರಪತ್ರವನ್ನು ಅಟ್ಯಾಚ್ ಮಾಡಲಾಗಿದೆ. ದಯವಿಟ್ಟು ಗಮನಿಸಿ
ಸ್ಥಳ :  ಗೃಹ ವಿಜ್ನಾನ (ಹೋಮ್ ಸೈನ್ಸ್) ಕಾಲೇಜು,ಮಹಾರಾಣಿ ಕಾಲೇಜು ಎದುರು,ಬೆಂಗಳೂರು
ದಿನಾಂಕ : 31.7.2015
ಸಮಯ : ಮದ್ಯಾಹ್ನ : 3 ಗಂಟೆಗೆ
ವಿವರಗಳಿಗೆ ಸಂಪರ್ಕಿಸಿ
9449260183,9663255941,9448324727,7353770202,9880453799

No comments:

Post a Comment