Tuesday, 11 November 2014



ಶಿಕ್ಷಣ ನಮ್ಮ ಹಕ್ಕು ಬನ್ನಿ ಅದಕ್ಕಾಗಿ ಹೋರಾಡೋಣ.

ಮಂಡ್ಯದ ಕಾರ್ಯಕ್ರಮ. ನವೆಂಬರ್ 13 ರ ಬೆಳಿಗ್ಗೆ 10:30ಕ್ಕೆ ಗಾಂಧಿಭವನದಲ್ಲಿ, 
ಮಾತನಾಡುವವರು_ ಪ್ರೊ.ಹರಗೋಪಾಲ್, ಅಧ್ಯಕ್ಷರು, 
all india forum for right to education ಕೆ.ಎಸ್ ಪುಟ್ಟಣ್ಣಯ್ಯ, ವೆಂಕಟಗಿರಿಯಯ್ಯ, 
ಪ್ರಶಾಂತ್ ಬಾಬು, ಕೃಷ್ಣಪ್ರಕಾಶ್ ಮಲ್ಲಿಗೆ ಮುಂತಾದವರು. 
ಮಧ್ಯಾಹ್ನ 2ಕ್ಕೆ ಸಂಜೆ 6ಕ್ಕೆ ಪುಸ್ತಕಮನೆಯಲ್ಲಿ 
ಸಮಾನ ಶಿಕ್ಷಣದ ಕುರಿತ ನಮ್ಮ ಊರು ನಮ್ಮ ಶಾಲೆ ಸಾಕ್ಷ್ಯಚಿತ್ರ ಪ್ರದರ್ಶನ. 

ದಯವಿಟ್ಟು ಬನ್ನಿ. 7353770205 

No comments:

Post a Comment